Havyaka hadu смотреть последние обновления за сегодня на .
Please do Support the channel.🙏🏼 Like share and subscribe. Thank you😊
#havyakasong #havyakaganapatihadu #havyakasong #havyakahadu #ಹವ್ಯಕಹಾಡು #ಹವ್ಯಕ #ಹವ್ಯಕಗಣಪತಿಹಾಡು #ಹವ್ಯಕ #ಹಾಡು #devotionalmusic #ganapatibhajane #bhajane
ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ ಈ ಹಾಡನ್ನು ಸಣ್ಣಳ್ಳಿ ರಾಮಚಂದ್ರ ಭಟ್ಟರು ಬರೆದ "ಮಂಗಲಗೀತೆ" ಎಂಬ ಪುಸ್ತಕದಿಂದ ಆರಿಸಿಕೊಂಡಿದ್ದೇವೆ. ಹಾಡಿನ ಸಾಹಿತ್ಯ ಪೂಜಿಸಿದನು ಜನಕಾ|ಸಭೆಯಾ|ಪೂಜಿಸಿದನು ಜನಕಾ|ರಾಜರ್ಷಿಗಳಾ ರಾಜ ಮಹಾರಾಜರ ||ಪ|| ಶ್ರೀರಾಮಚಂದ್ರನ ಕರ ಪಿಡಿಯುತ ತಾ || ಪೀಠದಿ ಕೂಡ್ರಿಸುತಾ |ಸಭೆಯಾ ಪೂಜಿಸಿದನು ಜನಕಾ ||೧|| ದಶರಥಾದಿಗಳಿಗೆ ಕರ ಜೋಡಿಸುತಾ || ಕುಶಲವೆ ಎಂದೆನುತಾ |ಸಭೆಯಾ ಪೂಜಿಸಿದನು ಜನಕಾ ||೨|| ಸಭ್ಯರಿಗೆ ಸುಸ್ವಾಗತವೆನ್ನುತ || ವಿಭವದಿ ವಂದಿಸುತಾ | ಸಭೆಯಾ ಪೂಜಿಸಿದನು ಜನಕಾ ||೩|| ಕೌಸಲೆ ಮೊದಲಾಗಿಹ ಮಹಿಳೆಯರಾ || ಕರೆದಾಸನ ಕೊಡುತಾ | ಸಭೆಯಾ ಪೂಜಿಸಿದನು ಜನಕಾ ||೪|| ವೇದೋಕ್ತದ ವಿಧಿಯಂತರ್ಚಿಸುತಾ || ಮೇದಿನಿ ಸುತೆ ತಾತಾ | ಸಭೆಯಾ ಪೂಜಿಸಿದನು ಜನಕಾ ||೫|| 🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸 ಸಭಾಪೂಜೆ 1 ( ಪೂಜೆಯ ಮಾಡಿದರು ರಾಜಮಾನ್ಯರ ಸಭಾ) 🤍
ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ ಹಾಡಿನ ಸಾಹಿತ್ಯ 👇👇 ಮನೆತುಂಬು ಬಾ ಮಗಳೆ ಮನತುಂಬ ಬಾ|| ನಿನಗಾಗಿ ಕಾದಿಹುದು ನಿಲಯವಿದು ನೀ ಬಾss||ಪ|| ಶುದ್ಧ ಮನದಿಂದ ಕುಲದೇವರನು ನೆನೆಯುತ ಬಾ|| ಮನೆಗೌರವದ ಜ್ಯೋತಿ ಬೆಳಗಿಸಲು ನೀ ಬಾss||1|| ಹೆತ್ತವರ ಪ್ರೀತಿಯನು ಅತ್ತೆಯಲಿ ಕಾಣಲು ಬಾ|| ಹಿರಿಯಕಿರಿಯರ ಜೊತೆಗೆ ಸೇರಿರಲು ನೀ ಬಾ||2|| ಬಂಧುಬಾಂಧವರೊಡನೆ ಮಮತೆಯಿಂದಲಿ ಇರುತ|| ಆಗಮಿಪ ಅತಿಥಿಗಳ ಸ್ವಾಗತಿಸುತಾ ಬಾ| ನಿತ್ಯಕರ್ಮಾದಿಗಳ ತಪ್ಪದಲೆ ಪಾಲಿಸುತ| ಆಯುರಾರೋಗ್ಯವನು ದೇವರಲಿ ಪ್ರಾರ್ಥಿಸುತ||3|| ಶುಭಮೂರ್ತದಲಿ ಇಂದು ಗೃಹಸೇರುತಿರುವೆ|| ನಗುನಗುತ ಬಾಳೆಂದು ಶುಭಕೋರುತಿರುವೆ| ಸಕಲ(ಅಷ್ಟ) ಐಶ್ವರ್ಯಗಳ ಸೌಭಾಗ್ಯದಾ ಸಿರಿಯು ನಿನ್ನಿಂದ ಬರಲೆಂದು ಹಾರೈಸುತಿರುವೆ||4||
ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಪೂರ್ತಿ ಸಾಹಿತ್ಯ ತಾಯಿ ದೇವಕಿ ತನ್ನ ಮಗಳನ್ನೇ ಕರೆದಾಳೆ ಶ್ರೀಹರಿಯ ವಿವಾಹಕ್ಕೆನುತಾಲೆ|ಎನುತಾಲೆ ಅಕ್ಷತವ ಕಲಸುವ ಪದನ ವರಿವೆನಾ||೧|| ಮಾತೆಯ ನುಡಿ ಕೇಳಿ ಈಗ ಬಲರಾಮನು ನಗುತ ಸೌಭದ್ರೆ ಕರೆದಾನೆ|ಕರೆದು ತಾ ಪೇಳಿದ ಶುಭದಿಂದಕ್ಷತವ ಕಲಸೆಂದು||೨|| ಆಡಿದ ಮಾತನು ಕೇಳಿ ತಂಗಿ ಸೌಭದ್ರೆಯು ಮಾತೆಯರನೆಲ್ಲ ಕರೆದಾಳೆ|ಕರೆದು ತಾ ಹೇಳಿದ ಮುತ್ತಿನ ಅಕ್ಷತವಾ ಕಲಸೆಂದು||೩|| ಅಕ್ಷತವ ಕಲಸುವಲೆ ಹೊತ್ತು ಬಹಳಾಯಿತು|ಹೆತ್ತಮ್ಮನ ಬೇಗ ಕರೆದಾಳೆ|ಕರೆದು ತಾ ಹೇಳಿದ ಮುತ್ತಿನ ಅಕ್ಷತವಾ ಕಲಸುವ||೪|| ಮನೆದೇವರಿಗೊಂದಿಸಿ ಕುಲದೇವರಿಗೆರಗೀಯೆ|ಮಾತಾ_ಪಿತೃಗಳಿಗೆ ಅಭಿನಮಿಸಿ|ಅಭಿನಮಿಸಿ ಸೌಭದ್ರೆ ಅಕ್ಷತ ಕಲಸುವಲೆ ಅನುವಾದ||೫|| ಸಣ್ಣಕ್ಕಿ ಹೇರುಗಳ ತರಿಸಿದನೆ ಬಲರಾಮ ತೆಂಗಿನಕಾಯ ತರಿಸಿದ|ತರಿಸಿ ತಾ ಹೇಳಿದ ಬೇಗ ಅಕ್ಷತವಾ ಕಲಸೆಂದು||೬|| ಎಳ್ಳುಂಡೆ ಲಡ್ಡಿಗೆ ಅರ್ಪಿಸಿ ಗಣಪತಿಗೆ ಮುದ್ದು ಅಣ್ಣಯ್ಯನ ವಿವಾಹಕ್ಕೆ|ವಿವಾಹಕ್ಕೆ ಅಕ್ಷತವಾ ನಾರಿಯರೊಂದಾಗಿ ಕಲೆಸಿದ||೭|| ಮುತ್ತಿನ್ಹರಿವಾಣದಲಿ ನೆಟ್ಟಕ್ಕಿಗಳ ತುಂಬಿ ತಾಯಿ_ತಂಗಿಯರ ಒಡಗೂಡಿ|ಒಡಗೂಡಿ ಸೌಭದ್ರೆ ಚಂದದಿ ಅಕ್ಷತವಾ ಕಲಸಿದ||೮|| ರಂಜಿಸುವ ಅರಿಸಿನವು ಶೋಭಿಸುವ ಕುಂಕುಮವು|ಇಂದ್ರಮಾಣಿಕದ ಹರಿವಾಣ|ಹರಿವಾಣದೊಳಗಿಟ್ಟು ರಂಭೆಯರಕ್ಷತವಾ ಕಲಸಿದ||೯|| ಮುದ್ದು ಸೌಭದ್ರೆಯು ಗಜ್ಜೆ ಗಗ್ಗರವಿಟ್ಟು ಹರಳಿನ ಹೊನ್ವಾಲೆ ಹೊಳೆಯುತ್ತ|ಹೊಳೆಯುತ್ತ ಸೌಭದ್ರೆ ನಗುತಲಕ್ಷತವಾ ಕಲಸಿದ||೧೦|| ಹಸ್ತ ಕಡಗವನಿಟ್ಟು ಕಸ್ತೂರಿ ಬಳೆ ಇಟ್ಟು|ಮಿತ್ರೆಯರನೆಲ್ಲ ಒಡಗೊಂಡು| ಒಡಗೊಂಡು ಸೌಭದ್ರೆ ಚಂದದಿ ಅಕ್ಷತವಾ ಕಲಸಿದ||೧೧|| ಮುದ್ದು ಸೌಭದ್ರೆಯು ಅಣ್ಣನ ವಿವಾಹಕ್ಕೆ| ಬಂಧು_ಬಳಗವನೆ ಒಡಗೊಂಡು|ಒಡಗೊಂಡು ಸೌಭದ್ರೆ ಅಕ್ಷತವಾ ಕಲಸಿ ನಮೋ ಎಂದು||೧೨|| ಅಕ್ಷತದಾ ಬಟ್ಟಲಲಿ ಬಿಳಿಯ ಹೂವನೆ ಇಟ್ಟು|ಅರಿಸಿನ_ಕುಂಕುಮದಾ ಸಹಿತಲೆ|ಸಹಿತಲೆ ನಾರಿಯರು ಫಲವಸ್ತು ಇಟ್ಟು ನಮೋ ಎಂದು||೧೩|| 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ಅಕ್ಷತೆ ಕಲೆಸಿದ ಹಾಡು_೧ (ಅಕ್ಷತವ ಕಲಸಿದರು ಶುಭದಾ) 🤍
Self composed havyaka song..😊 ( Music - Dheere dheere)
Havyak hadu# suma Hegde Balekoppa- koduvirene namma magage nimma kuvariy
Havyaka Hadu. ಹವ್ಯಕ ಹಾಡು Watch more vidieos 🤍 ಆಕಾಶವಾಣಿ ಕಲಾವಿದೆ.( ಭಾಗೀರಥಿ ಹೆಗಡೆ) ಜಯ ಮಂಗಳ ಗೌರೀ ಭವಾನೀ.. ಶುಭ ಮಂಗಳ ಗೌರೀ ತಾಯೇ ಕಾವುದು ಶೋಕ ವಿದೂರೀ //p// ಪರಮ ಪವಿತ್ರೆ ಪಾವನ ಚರಿತೆ ಧರಣಿಗೆ ಮಾತೇ ನೀ ಪ್ರಖ್ಯಾತೆ ಪಂಕಜ ಲೋಚನೆ ನೀ ಶುಭ ದಾತೆ //1// ನೀ ಶಕ್ತಿಮಯಿ ಅಂಬಾ ಭವಾನೀ ಈಶನ ರಾಣಿ ಕೋಕಿಲ ವಾಣಿ ಭೂ ಸತಿ ಪಾಲಿಸು ಮೂರ್ಜಗ ಜನನಿ //2// ಬಾಗುತ ನಮಿಸುತ ಬೇಡುವೆ ನಿನ್ನೊಳು ಭಾಗ್ಯ ಅರೋಗ್ಯವ ಶೀಘ್ರದಿ ಕರುಣಿಸು ಮೂರ್ಜಗ ಜನನಿ ಸುಜನ ಸಂಪ್ರೀತೇ //3//
#ಗಣಪತಿಭಜನೆ #ಹವ್ಯಕಗಣಪತಿಭಜನೆ #ಹವ್ಯಕಹಾಡು #havyakabhajane #havyakaganapatibhajane #havyakahadu #havyakahaadu #havyakahosahadu #ganapatihadu #sankastihadu #sankastiganapatihadu #havyakahaadugalu
ಹೂವ ಪಾಲಿಸೊ ಮಹಾದೇವ... ಹೂವ ಪಾಲಿಸೊ ಮಹಾದೇವ..ಎಂಬ ಹವ್ಯಕ ಸಂಪ್ರದಾಯ ಹಾಡನ್ನು ಸುಶ್ರಾವ್ಯವಾಗಿ ಹಾಡಿದವರು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಉಮ್ಮಚಗಿಯ ಸದಾಶಿವ ಭಟ್ ಹಾಗೂ ಅವರ ತಾಯಿ ಶರಾವತಿ ಭಟ್. ಈ ಹಾಡನ್ನು ಬರೆದಿರುವವರು ಶಿರಸಿ ಬೊಮ್ನಳ್ಳಿಯ ಶರಾವತಿ ಹೆಗಡೆಯವರು. ಇಂತಹ ಹಲವಾರು ಸಾಂಪ್ರದಾಯಿಕ ಹಾಡುಗಳು ನನ್ನ ಚಾನೆಲ್ ನಲ್ಲಿ ಲಭ್ಯ. ಮರೆಯಾಗುತ್ತಿರುವ ಹಾಡುಗಳನ್ನು ಬೆಳಕಿಗೆ ತರೋಣವೇ.. ಕೇಳಿ, ನೀವು ಈ ಹಾಡಿಗೆ ಧ್ವನಿಗೂಡಿಸಿ... ಹೂವ ಪಾಲಿಸೊ ಮಹಾದೇವ.... #ಹವ್ಯಕ #ಹವ್ಯಕಹಾಡು #ಸಂಪ್ರದಾಯದ ಹಾಡು #ಹವ್ಯಕಸಂಪ್ರದಾಯದಹಾಡು #Havyaka #Havyakasong #viral #viralvideos #viralsongs #viralsong #videos #TreditionalSong #trendingvideo
ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಸಾಹಿತ್ಯ ಮಂಗಲಂ ಗಣನಾಥ ಜಯಜಯ ಮಂಗಲಂ ಶಿವಪುತ್ರ| ಕಾರುಣ್ಯವಾರಿಧಿ ಸತ್ಯ ಪರಾಕ್ರಮಿ ಶ್ರೀ ಗಜವದನನೆ ದೇವಾ ದೇವಾ ||ಪ|| ಭೂಮಿಯ ಭಾರವನೆ ನಶಿಪನೆ ಸೃಷ್ಟಿಗೆ ಕಾರಣನೆ| ಸುಖ_ಸಂಪತ್ತನ್ನು ನೀಡೋ ಗಜಾನನ ಆರತಿ ಬೆಳಗುವೆ ದೇವಾ ದೇವಾ ||1|| ಲೋಕವ ಕಾಯುವನೆ ಈರೇಳು ಲೋಕವ ರಕ್ಷಿಪನೆ| ರುದ್ರನ ಬಾಲಕ ಅಷ್ಟೈಶ್ವರ್ಯವ ನೀಡೋ ನೀ ಗಜಮುಖನೆ ದೇವಾ ದೇವಾ ||2|| ಆಶ್ರಿತ ರಕ್ಷಕನೆ ಮನದಾಭೀಷ್ಟವ ಸಲಿಸುವನೆ| ನಿನ್ನಯ ಚರಣಕ್ಕೆ ಎರಗಿ ನಾ ಬೇಡುವೆ ಸುಂದರಮೂರ್ತಿ ನೀ ದೇವಾ ದೇವಾ ||3||
ಹವ್ಯಕ ಸಾಂಪ್ರದಾಯಿಕ ಹಾಡು Havyak Traditional Song ನಾಗೇಂದ್ರ ಶಯನನ ಮಡದಿ ರುಗುವಿಣೀ ದೇವಿಯು ತಾನು ನಾಗ ಭೂಷಣನಿಗೇರಾಗುತ್ತಾ ಎರಗುತ್ತಾ ರುಗುವಿಣಿ ಎಸರಿಗಕ್ಕಿಯನೇ ಹೋಯಿದಾಳೆ //p// ಕೃಷ್ಣ ದೇವರ ಮಡದಿ ರುಗುವಿಣಿ ದೇವಿಯು ಕೃಷ್ಣರಾಯರಿಗೇರಗುತ್ತಾ ಎರಗುತ್ತಾ ರುಗುವಿಣಿ ಎಸರಿಗಕ್ಕಿಯನೇ ಹೋಯಿದಾಳೆ //1// ಮುಗುಳು ಸಂಪಿಗೆ ಮುಡಿದು ಮುಗುಳು ನಗೆಯಲಿ ಬಂದು ಮಡದಿಯರನೆಲ್ಲ ಒಡಗೊಂಡು ಒಡಗೊಂಡು ರುಗುವಿಣಿ ಎಸರಿಗಕ್ಕಿಯ ಹೋಯಿದಾಳೆ //2// ರತ್ನದ ಹರಿವಾಣದಲಿ ಸಣ್ಣ ಅಕ್ಕಿಯ ತುಂಬಿ ಒಡನೆ ಮಿತ್ರೆಯರ ಒಡಗೊಂಡು ಒಡಗೊಂಡು ರುಗುವಿಣಿ ಎಸರಿಗಕ್ಕಿಯನೇ ಹೋಯಿದಾಳೆ //3// ಚಿನ್ನದ ಹರಿವಾಣದಲಿ ಸಣ್ಣ ಅಕ್ಕಿಯ ತುಂಬಿ ಒಡನೆ ನಾರಿಯರ ಒಡಗೊಂಡು ಒಡಗೊಂಡು ರುಗುವಿಣಿ ಎಸರಿಗಕ್ಕಿಯನೇ ಹೋಯಿದಾಳೆ //4// watch more vidieo link ಅಂದದ ಸಾರಿಗೊಂದು ಚೆಂದದ bridle work blouse 🤍 ಕಂದ ನಿನ್ನ ಹೂ ನಗೆ 🤍 ಸ್ವರ್ಣ ಮಹೋತ್ಸವ. ಸ್ವಾಗತಗೀತೆ.. 🤍
Havyak hadu# Suma Hegde Balekoppa- bijavillad huvu(Siva)
ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ ಹಾಡಿನ ಸಾಹಿತ್ಯ ಸತ್ಯನಾರಾಯಣಗಾರತಿ ಬೆಳಗಿರೆ|ನಿತ್ಯ ಅಚ್ಯುತಗೆ ಕೇಶವಗೆ||ಪ|| ಕಾಮಜನಕ ಮತ್ಸ್ಯರೂಪವ ಧರಿಸಿ ವಾರಿಧಿಯೊಳು ಸಂಚರಿಸಿದಗೆ||ಸೋಮಸುರನ ಕೊಂದು ವೇದ ಭೂಮಿಗೆ ತಂದ ಮಾಧವಗೆ ಮಧುಸೂಧನಗೆ||೧|| ಮಂದರಗಿರಿಯನು ಬೆನ್ನಲಿ ಪೊತ್ತಿಹ ಸುಂದರ ಕೂರ್ಮಾವತಾರನಿಗೆ||ಅಂದದಿ ನೆಲವಾ ಬಗೆದು ಕೊಂದು ಹಿರಣ್ಯಕನ ತಂದಂಥ ವರಾಹವತಾರನಿಗೆ||೨|| ಮಗುವಿನ ಮಾತಿಗೆ ಒಡೆದು ಕಂಬವ ಬಂದು ದುರುಳ ಕಶ್ಯಪನಾ ಸೀಳಿದಗೆ||ನಗುತ ನಲಿಯುತ ಬಂದು ಎಲವ ದಾನವ ಬೇಡಿ ಬಲಿಯ ಮೆಟ್ಟಿದ ವರವಾಮನಗೆ||೩|| ಜನಕನ ಮಾತನು ಪಾಲಿಸಿ ಜನನಿಯ ಶಿರವ ಕಡಿದ ಪರಶಿರಾಮನಿಗೆ||ಜನನಿ ವಚನದಂತೆ ವನದೊಳ್ ಸಂಚರಿಸುತ ಅಸುರನ ಕೊಂದಂಥ ರಾಮನಿಗೆ||೪|| ಶಿಶುಪಾಲ ವಧೆಗಾಗಿ ಕೃಷ್ಣಾವತಾರ ಧರಿಸಿ ಸತಿಯ ವೃತವನಳಿದ ಬೌದ್ಧನಿಗೆ||ವಸುಧೆಯೊಳ್ ಹೆಸರಾದ ಚೆಲುವ ಹಯವದನ ಸುಂದರ ಕಲ್ಕ್ಯಾವತಾರನಿಗೆ||೫||
#havyakasong #ಹವ್ಯಕಹಾಡು #ಶಿವನಹಾಡು #ಹವ್ಯಕಭಜನೆ #bhaktigeete #havyakabhajane
#ಹವ್ಯಕ ಹಾಡು & ಭಕ್ತಿ ಗೀತೆ# ಇವುಗಳಗೆ ಕೆಲವು ಪೋಟೊಗಳನ್ನು ಗೂಗಲ್ ನಿಂದ ಪಡೆಯಲಾಗಿದೆ.
#ದೇವಿಮೇಲಿನಹಾಡು #ಕರಮುಗಿದುಬೇಡುವೆನುತಾಯೆ #havyakahadu #havyakasong #devisong #devibhajane #bhaktisong
# Havyaka Hadu # (ಕಲವುಫೊಟೊಗಳು-ಗೂಗಲನಿಂದ ಪಡೆದದ್ದು)
ಹಾಡಿದವರು_ಶಕುಂತಲಾ ವಿನಾಯಕ ಭಟ್ ಅಂಬ್ಲಿಹೊಂಡ ಹಾಡಿನ ಸಾಹಿತ್ಯ ಭಾಗ್ಯವತಿಯೆ ಸೌಭಾಗ್ಯವ ಹೊಂದಲು|ಬಾಗೀನ ಕೊಡಬಾರೆ|ನೀರೆ ಬಾಗೀನ ಕೊಡಬಾರೆ||ಪ|| ಚಲ್ವ ಕಾಲಂದುಗೆ ಘಲ್ಲುಘಲ್ಲೆನುತಾ||ಮೆಲ್ಲಮೆಲ್ಲಡಿಯಿಡುತಾ| ನಲ್ಲೆಯರೊಳಗತಿ ಚೆಲ್ವೆಯರಿಗೆ ನೀ||ಬಾಗಿನ ಕೊಡಬಾರೆ||೧|| ಸಕಲ ಶೃಂಗಾರದ ಮುಖದ ವೈಯ್ಯಾರಿ||ಸಖಿಯರೊಳತಿ ಚದುರೆ|ಸುಕುಮಾರಿ ಸುಂದರಿ ಕೋಮಲಾಂಗಿನಿ||ಬಾಗೀನ ಕೊಡಬಾರೆ||೨|| ಅಂಗನೆ ಮಣಿಯೆ ಶೃಂಗಾರ ನಿಧಿಯೆ||ಸುಮಂಗಲೆ ಸುಖದಾ ಖನಿ|ಗಂಗಾಧರನ ಸತಿ ಮಂಗಳಗೌರಿಯ||ಬಾಗೀನ ಕೊಡಬಾರೆ||೩||
# Havyaka Hadu # (ಕಲವುಫೊಟೊಗಳು-ಗೂಗಲನಿಂದ ಪಡೆದದ್ದು)
#ಹವ್ಯಕತೊಟ್ಟಿಲುತಂದದ್ದು #ಹವ್ಯಕ #ಹವ್ಯಕಹಾಡು #ತೊಟ್ಟಿಲುಶಾಸ್ತ್ರದಹಾಡು #ಹವ್ಯಕತೊಟ್ಟಿಲುಶಾಸ್ತ್ರ #havyakahadu #havyakasong #havyakatottilushastra #tottilushastradahadu #havyaka
# Havyaka Hadu # (ಕಲವುಫೊಟೊಗಳು-ಗೂಗಲನಿಂದ ಪಡೆದದ್ದು)
#ಗೋಪಾಲಕೃಷ್ಣನಹಾಡು #ಹವ್ಯಕಹಾಡು #havyakasong #havyakahadu #krishnanahadu #hosahadu #havyaka #ಹವ್ಯಕ
Ganesh Desai, singing a Havyaka song ಅಪ್ಪಯ್ಯ ಯಂಗೆ ಬೇಕು ('Appayya Yange Beku ...') in Chicago, USA in July 2011. Dhananjay Kunte is on Tabla. Enjoy 1. a Marathi bhajan by Ganesh Desai : 🤍 2. A jagannatha daasa kruti 🤍
ಸಂಕಷ್ಟ ಹರ ಮೂರುತಿ ಶ್ರೀ ಗಣಪತಿ ಪೂಜಿಪೆ ನಾ ಸೂದತಿ if u like my video plz subscribe my YouTube Channel 🙏🙏 support me
ಹವ್ಯಕ ಹಾಡು Havyaka ಹಾಡು Watch More Vidieos 🤍 ಸಿಂಧು ರಾಯನು ತನ್ನ ರಂಭೆಯರಿಬ್ಬರಿಗೂ ಚೆಂದುಳ್ಳ ಪಾರಿಜಾತದ ಹೂವ ಮುಡಿಸಲು ಕಂಗಳು ನೋಟದಿ ಹಾಸ್ಯವ ಮಾಡುತ್ತ ರಂಭೆಯ ಕೈ ಹಿಡಿದ ರಂಗಯ್ಯ ಗೊಂಡೆಯ ಸೆರಗಿಡಿದಾ ರಂಭೆ ಸಹಿತಲೇ ಹಸೆಮೇಲೆ ಕುಳ್ಳಿರ್ದ ಹರಿಗೆ ಥೇರಿನಾರತೀಯ ಬೆಳಗಿರೆ // ಮಾರಯ್ಯನು ತನ್ನ ನಾರಿಯರಿಬ್ಬರಿಗೂ ಆಯುಳ್ಳ ಪಾರಿಜಾತದಹೂವ ಮುಡಿಸಲು ಕೋರೆ ಗಣ್ಣಲಿ ನೋಡಿ ಹಾಸ್ಯವ ಮಾಡುತ ಭಾರ್ಯೆ ಯ ಕೈ ಹಿಡಿದಸೀರೆಯ ಸೆರಗಿಡಿದ ನಾರಿ ಸಹಿತಲೇ ಹಸೆಮೇಲೆ ಕುಳ್ಳಿರ್ಧಹರಿಗೆ ಕುಂದನಣ ದಾರತಿಯ ಬೆಳಗಿರೆ // ರತ್ನದ ಕೊರಳಿಗೆ ರಸಗಸಿ ಮಾಡದೇ ಯಾತ್ರಾದಿ ಮಾತನು ಸಭೆ ಯೊಳ ಗಾಡದೆ ಸತ್ಯ ಭಾಮೆಯೇ ನಿನ್ನ ಸೌಂದರ್ಯ ಕೆ ತಕ್ಕ ಸಕಲವ ಮರೆತೆಂದೆ ರಂಗಯ್ಯ ಗೋಕುಲವ ಬಿಟ್ಟೇನೆಂದ ಗೋಪಿ ಸಹಿತಲೇ ಹಸೆಮೇಲೆ ಕುಳ್ಳಿರ್ದ ಹರಿಗೆ ನೂತನ ಧಾರತಿ ಯ ಬೆಳಗಿನರೆ // ಎಲ್ಲ ರೊಳಗೆ ನೀನು ಹಿರಿಯವಳೇ ರುಗುವಿಣಿ ಕಿರಿಯವರ ಸಂಗಡ ಕಾಳಗ ವವೇನೆ ವರಮಹಾಲಕ್ಷ್ಮೀ ನಿನ್ನ ವಾಮ ಭಗದೊಳು ಳ್ಳ ಸಿರಿಯಾ ತೊಡೆಯೋಳಿಟ್ಟ ರಂಗಯ್ಯ ಕರೆದು ವೀಳ್ಯವ ಕೊಟ್ಟು ಮಡದಿ ಸಹಿತಲೇ ಹಸೆಮೇಲೆ ಕುಳ್ಳಿರ್ದ ಹರಿಗೆ ಬೆಡಗಿನಾ ರತೀಯ ಬೆಳಗಿರೆ //
#goddess #havyaka #song #recommended #mustwatch #nicesong #specialsongs #trending
#ಶೃಂಗೇರಿನಿಲಯೆಶಾರದೆ #ಹವ್ಯಕಹಾಡು #havyakasong #hosahadu #devihadu #devibhajane #navaratrihadu #shravanamasadahadu
ನಾಂದಿ ಪುಣ್ಯಾಹವನ್ನು ಮಾಡಿದ ಈ ಹಾಡನ್ನು ಮದುವೆ,ಉಪನಯನದಂಥ ಶುಭಕಾರ್ಯಗಳಲ್ಲಿ ನಾಂದಿ ಇಡುವಾಗ ಹಾಡುತ್ತಾರೆ. ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಸಾಹಿತ್ಯ ನಾಂದಿ ಪುಣ್ಯಾಹವನು| ಮಾಡಿಸಿದನು ಸೌಂದರ್ಯದಿ ಗಾರ್ಗ್ಯನು||ಮಿಂದು ಮಡಿಯನುಟ್ಟು ಬಂದ ಯಜಮಾನಗೆ|ಚಂದದಿಂ ಗೈವ ಕರ್ಮಾಂಗವಾಗಿರುವಂಥ||ಪ|| ಮಂಡಲ ಹಾಕುತಾಗ|ಸಡಗರದೊಳು ತಂಡುಲವಿಟ್ಟು ಬೇಗಾ||ಸುಂಡಿsಲನ ಪೂಜೆ ಗೈದು ಸಂತಸದೊಳ್|ಅಂಡಜವಾಹನಗೆರಗಿ ಭಕ್ತಿಯೊಳಾಗ||೧|| ಚ್ಯೂತದ ಪಲ್ಲವವಾ|ಅಪರಂಜಿಯ ಪಾತ್ರೆಯೊಳಿಡುತಲಾಗ||ಸಾತಿಶಯದಲಿ ತ್ರೈವೇಣಿಯ ಜಲ ತುಂಬಿ|ನೂತನವಹ ನಾರಿಕೇಳವ ಮೇಲಿಟ್ಟು||೨|| ಕಲಶಯುಗ್ಮವನು ಆಗ|ಮಂಡಲದೊಳಿಟ್ಟು ಫಳಿರನೆ ಪಂಚರತ್ನವಾ||ನಲವಿಂದಿಕ್ಕುತ ಮಕರಧ್ವಜನ ಆವಾಹಿಸಿ|ಆಲಸದೆ ಪೂಜಿಸಿ ವೀಳ್ಯಾರತಿಯಾ ಗೈದು||೩|| ಒಂದು ಕಲಶದ ಜಲವಾ|ಮತ್ತೊಂದಕ್ಕಾನಂದದಿ ಮಿಶ್ರಿತವಾ||ಚಂದದಿ ಗೈದು ಪ್ರಧಾನ ಕಲಶವನೆತ್ತಿ|ಗೋವಿಂದನ ಸ್ಮರಿಸಿ ಪ್ರದಕ್ಷಿಣೆ ಮೂರಿಕ್ಕಿ||೪|| ಚಂದದಿ ಜಲವನಿಟ್ಟು|ಪಾತ್ರೆಯೊಳಿಕ್ಕಿ ಮಂದಹಾಸದೊಳು ವಿಪ್ರ||ಕೊಂಡು ದೂರ್ವಾಂಕುರಾನಂದದಿ ಪ್ರೋಕ್ಷಿಪ|ನಂದದಾಯಕ ಆತ್ಮಾರಾಮನ ಮಂತ್ರದೊಳ್||೫|| 💮💮💮💮💮💮💮💮💮💮💮💮💮💮💮💮💮 ನಾಂದಿ ಇಟ್ಟ ಹಾಡು 2 🤍